• Friendship - ಹೇಮಂತ್ ನ Perspective

  • Jan 21 2022
  • Length: 3 mins
  • Podcast

Friendship - ಹೇಮಂತ್ ನ Perspective

  • Summary

  • ಪಾಡ್ಕಾಸ್ಟ್ ನ ಪರಿಚಯ :- ದಿನ ನಿತ್ಯದ ಜೀವನದಲ್ಲಿ ಸುಖ ದುಃಖಗಳು ತುಂಬಾನೇ common. ದಿನ ಬೆಳಗ್ಗೆ ನಿಮ್ಮ ದಿನಾನ ಶುರು ಮಾಡಕಿಂತ ಮುಂಚೆ ಒಂದ್ 5-10 ನಿಮಿಷಗಳ ಕಾಲ ನಮ್ಮ ಜೊತೆಗೆ ಕಾಲ ಕಳೀರಿ. ನಮ್ಮ ಉದ್ದೇಶ ನಿಮ್ಮ excellent Life style ನ enhance ಮಾಡೋದು. Probably, ಜೀವನದ different dimentions ನ ನೋಡಿ ಬಂದಂತಾಗಬಹುದು. Thank You Soooo Much ಅರ್ಬನ್ ಸಿಸ್ಯ ಪಾಡ್ಕಾಸ್ಟ್ ನ choose ಮಾಡಿದಕ್ಕೆ. ಮತ್ತೆ ಮತ್ತೆ ಸಿಗ್ತಾ ಇರೋಣ ️️❤️ ಎಪಿಸೋಡ್ ನ ಪರಿಚಯ :- ಈ ಎಪಿಸೋಡ್ ಅಲ್ಲಿ friendship ಬಗ್ಗೆ ಮಾತಾಡ್ತಾ ಇದೀವಿ ಬರೆದಿದ್ದು & Perform ಮಾಡಿದ್ದು :- ರಜಸ್ ಬಿ ಆರ್ & ಹೇಮಂತ್ ೨೦೨೨
    Show more Show less

What listeners say about Friendship - ಹೇಮಂತ್ ನ Perspective

Average customer ratings

Reviews - Please select the tabs below to change the source of reviews.